ಫೆಬ್ರುವರಿ ೧೧ - ಫೆಬ್ರುವರಿ ತಿಂಗಳಿನ ಹನ್ನೊಂದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ೪೨ನೇ ದಿನ. ಈ ದಿನದ ನಂತರ ೩೨೩ ದಿನಗಳು (ಅಧಿಕ ವರ್ಷದಲ್ಲಿ ೩೨೪ ದಿನಗಳು) ಇರುತ್ತವೆ. ಫೆಬ್ರುವರಿ ೨೦೨೪ == ಪ್ರಮುಖ ಘಟನೆಗಳು == ಕ್ರಿ.ಪೂ. ೬೬೦ - ಸಾಂಪ್ರದಾಯಿಕ ನಂಬಿಕೆಯ ಪ್ರಕಾರ ಚಕ್ರವರ್ತಿ ಜಿಮ್ಮು ಇಂದ ಜಪಾನ್ನ ಸ್ಥಾಪನೆ. ೧೮೧೪ - ನಾರ್ವೆಯ ಸ್ವಾತಂತ್ರ್ಯದ ಘೋಷಣೆಯಿಂದ ಕಲ್ಮಾರ್ ಒಕ್ಕೂಟದ ವಿಸರ್ಜನೆ. ೧೯೯೦ - ೨೭ ವರ್ಷಗಳ ಕಾರಾಗೃಹ ವಾಸದ ನಂತರ ದಕ್ಷಿಣ ಆಫ್ರಿಕದ ನೆಲ್ಸನ್ ಮಂಡೇಲರ ಬಿಡುಗಡೆ. == ಜನನ == ಥಾಮಸ್ ಆಲ್ವಾ ಎಡಿಸನ್ == ನಿಧನ == ೧೬೫೦ - ರೆನೆ ಡೆಕಾರ್ಟ್, ಫ್ರಾನ್ಸ್ನ ತತ್ವಶಾಸ್ತ್ರಜ್ಞ. ೧೯೪೨ - ಜಮ್ನಾಲಾಲ್ ಬಜಾಜ್ ೧೯೬೮ - ದೀನದಯಾಳ್ ಉಪಾಧ್ಯಾಯ ೧೯೭೭ - ಫಕ್ರುದ್ದೀನ್ ಅಲಿ ಅಹ್ಮದ್ == ಹಬ್ಬಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ